Thursday, 10 August 2017

ಪಾಪ ಅಪ್ಪ

ಪಾಪು : ನೀನ್ಯಾಕಮ್ಮ‌ ಯಾವಾಗ್ಲೂ ದುಡ್ಡನ್ನ ರವಿಕೆ ಒಳಗೆ ಇಟ್ಕೋತಿಯಾ.?
ಅಮ್ಮ : ನಿನ್ನಪ್ಪನಿಗೆ ಗೊತ್ತಾಗಬಾರದು ಅಂತಾ ಪುಟ್ಟ..
ಪಾಪು : ಪಾಪ ಅಪ್ಪ ಯಾವಾಗ್ಲೂ ಕೆಲಸದವಳ ರವಿಕೆ ತಡಕಾಡ್ತಾ ಇರ್ತಾರೆ..
@hasyasagara

No comments:

Post a Comment