ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Thursday, 10 August 2017
ನೀವೇ ಸೂಪರ್
ಪೂಜಾಳ ಗಂಡ ಆವತ್ತು ಫುಲ್ ಖುಷಿಯಾಗಿ ಮಾತಾಡುತ್ತಿದ್ದ..
ಗಂಡ: ಪೂಜಾ ಡಾರ್ಲಿಂಗ್, ನೀನೊಂದು ಮಾತು ಹೇಳಬೇಕು. ಆ ಮಾತು ನನಗೆ ಒಂದೇ ಸಮಯಕ್ಕೆ ಹೊಗಳಿಕೆ ಹಾಗೂ ಶಾಕ್ ಎರಡನ್ನೂ ನೀಡಬೇಕು..
ಪೂಜಾ: ಡಿಯರ್.. ಬೆಡ್ ಮೇಲೆ ನನ್ನ ಬೇರೆ ಗೆಳೆಯರಿಗಿಂತ ನೀವೇ ಸೂಪರ್ .❗❗😳😝 @hasyasagara (www.fb.com/hasyasagara)
No comments:
Post a Comment