ಹೆಂಡತಿ: ರೀ ನನಗೊಂದು ಸಂಶಯ?
ಗಂಡ: ಕೇಳು
ಹೆಂಡತಿ: ಹೆಣ್ಣು ನಾಯಿಗೆ ಕಾಮಕೇಳಿ ಆಡುವ ಮನಸ್ಸಾದಾಗ ಗಂಡು ನಾಯಿಗೆ ಹೇಗೆ ಗೊತ್ತಾಗುತ್ತದೆ.?
ಗಂಡ: ತುಂಬಾ ಸಿಂಪಲ್.. ಗಂಡು ನಾಯಿ ಮೂಸಿ ನೋಡುತ್ತದೆ ಕಣೇ.
ಹೆಂಡತಿ: ಮತ್ತೆ ನಿಮ್ಮ ಮೂಗಿಗೇನು ಬೀಗ ಜಡಿದಿದೆಯಾ ಮೂಸಿ ನೋಡಲು..
😂
😛
@hasyasagara


@hasyasagara
No comments:
Post a Comment