ಒಂದು ದಿನ ಯತೀಶ್ ಇದ್ದಕ್ಕಿದ್ದಂತೆ ಮನೆಗೆ ಬೇಗನೆ ಬಂದುಬಿಡುತ್ತಾನೆ. ಬಂದಿರುವುದು ಹೆಂಡತಿಗೆ ತಿಳಿಯಬಾರದೆಂದು ಮೆಲ್ಲಗೆ ತನ್ನ ಬಳಿಯಿದ್ದ ಕೀಯಿಂದ ಬಾಗಿಲು ತೆರೆದುಕೊಂಡು ಸೈಲೆಂಟಾಗಿ ತನ್ನ ರೂಂ ಸೇರಿಕೊಳ್ಳುತ್ತಾನೆ. ಬಟ್ಟೆ ಬದಲಾಯಿಸಿ ಅಡುಗೆಮನೆ ಬಳಿ ಬಂದಿದ್ದು ಕೂಡ ಮುದ್ದಿನ ಹೆಂಡತಿ ಪೂಜಾಗೆ ತಿಳಿಯುವುದಿಲ್ಲ.
ಆ ಹೊತ್ತಿನಲ್ಲಿ ಸ್ವಲ್ಪ ಚಿಕ್ಕದಾಗಿಯೇ ಇದ್ದ ಫ್ರಾಕ್ ತೊಟ್ಟಿದ್ದ ಪೂಜಾ ಅಡುಗೆಮನೆಯಲ್ಲಿ ಪಾತ್ರೆಯನ್ನು ತೊಳೆಯುತ್ತಿರುತ್ತಾಳೆ. ಆಕೆ ನುಲಿಯುತ್ತ ಪಾತ್ರೆ ತೊಳೆಯುತ್ತಿದ್ದ ರೀತಿ, ಆಕೆ ತೊಟ್ಟಿದ್ದ ಬಟ್ಟೆಯನ್ನು ನೋಡಿ ಯತೀಶನಿಗೆ ಭಾರೀ ಆಸೆ ಹುಟ್ಟಿಕೊಂಡು ಬಿಡುತ್ತದೆ. ಕ್ಷಣ ಕಾಲವೂ ಚಿಂತಿಸದೆ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡುಬಿಡುತ್ತಾನೆ.
ನಂತರ ಆಕೆ ತಿರುಗಿ ನೋಡಲೂ ಅವಕಾಶ ನೀಡದಂತೆ ಪೂಜಾ ಮೇಲೆರಗಿದ ಯತೀಶ್ ಸುಮಾರು ಅರ್ಧ ಗಂಟೆ ಕಾಲ ಕಾಮಕೇಳಿಯಲ್ಲಿ ತೊಡಗಿಬಿಡುತ್ತಾನೆ. ವಿಪರೀತ ಸುಸ್ತಾಗಿದ್ದ ಪೂಜಾ ಸಾಕುಸಾಕು ಎನ್ನುತ್ತಿದ್ದಂತೆ ಯತೀಶ್ ಹಿಂದಕ್ಕೆ ಸರಿಯುತ್ತಾನೆ.
ನಂತರ ಆಕೆ ತಿರುಗಿ ನೋಡಲೂ ಅವಕಾಶ ನೀಡದಂತೆ ಪೂಜಾ ಮೇಲೆರಗಿದ ಯತೀಶ್ ಸುಮಾರು ಅರ್ಧ ಗಂಟೆ ಕಾಲ ಕಾಮಕೇಳಿಯಲ್ಲಿ ತೊಡಗಿಬಿಡುತ್ತಾನೆ. ವಿಪರೀತ ಸುಸ್ತಾಗಿದ್ದ ಪೂಜಾ ಸಾಕುಸಾಕು ಎನ್ನುತ್ತಿದ್ದಂತೆ ಯತೀಶ್ ಹಿಂದಕ್ಕೆ ಸರಿಯುತ್ತಾನೆ.
ಯತೀಶನೇನೋ ಸಂತುಷ್ಟನಾಗಿರುತ್ತಾನೆ. ಆದರೆ, ತನ್ನ ಮುದ್ದಿನ ಹೆಂಡತಿ ಪೂಜಾಳ ಕಪಾಳಕ್ಕೆ ಬಾಸುಂಡೆ ಮೂಡುವಂತೆ ಬಾರಿಸಿಬಿಡುತ್ತಾನೆ. ಪೂಜಾಳಿಗೆ ತಲೆತಿರುಗಿದಂತಾಗುತ್ತದೆ. ನೆಲದ ಮೇಲೆ ಬಿದ್ದರೂ ಸಾವರಿಸಿಕೊಂಡು ಎದ್ದು, ಇಷ್ಟು ಸುಖ ನೀಡಿದರೂ ತನಗೆ ಕಪಾಳಮೋಕ್ಷ ಮಾಡಿದ್ದೇಕೆಂದು ಗಂಡನನ್ನು ಪೂಜಾ ಪ್ರಶ್ನಿಸುತ್ತಾಳೆ.
ಹಿಂದಿನಿಂದ ನೀನು ಸುಂದರವಾಗಿ ಕಾಣುತ್ತಿದ್ದುದು ನಿಜ, ನಾನು ಆಸೆಪಟ್ಟು ತಬ್ಬಿಕೊಂಡಿದ್ದೂ ನಿಜ, ನಾನು ಸುಖ ಪಟ್ಟಿದ್ದೇನೋ ನಿಜ, ನೀನೂ ಸುಖ ನೀಡಿದ್ದೂ ನಿಜ. ಆದರೆ, ಯಾರು ನಿನ್ನ ಜೊತೆ ಪ್ರೇಮಸಲ್ಲಾಪ ನಡೆಸುತ್ತಿದ್ದಾರೆ ಎಂದು ಒಂದು ಬಾರಿಯಾದರೂ ತಿರುಗಿನೋಡಬಾರದಾ?
@hasyasagara
@hasyasagara
No comments:
Post a Comment