Thursday, 10 August 2017

ಹಂಗೇ ಮಾಡಿ ಹೋಗ್ತಾನೆ ಗೊತ್ತಾ..?

ದಿವ್ಯನ ಗಂಡ ರಮೇಶನಿಗೆ ಆವತ್ತು ಮೂಡ್ ಬಂದಿತ್ತು.. ದಿವ್ಯಳನ್ನು ಹಿಂದಿನಿಂದ ಅಪ್ಪಿಕೊಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ ಎಂದ.
ಆಗ ದಿವ್ಯ : ಬಿಡ್ರೀ ನಿಮಗೆ ಯಾವಾಗ್ಲೂ ಇದೆ ಧ್ಯಾನ.. ನನಗೆ ಅಡಿಗೆ ಕೆಲಸವಿದೆ.
ರಮೇಶ: ಪ್ಲೀಜ್ ಕಣೆ ಇವತ್ತು ತುಂಬಾ ಆತುರದಲ್ಲಿದ್ದೀನಿ
ದಿವ್ಯ (ಕೋಪದಿಂದ) : ನಿಮಗೆ ಅಷ್ಟೊಂದು ಅರ್ಜೆಂಟ್ ಇದ್ರೆ ಹೊರಗಡೆ ಎಲ್ಲಾದ್ರೂ ಕೆಲಸ ಮುಗಿಸ್ಕೊಳ್ಳಿ
ರಮೇಶ ಬೇಜಾರಲ್ಲಿ ಹೊರಗಡೆ ಹೋಗ್ತಿರಬೇಕಾದ್ರೆ ಪಕ್ಕದಮನೆ ಹೆಂಗಸು ; "ನಾನೆಲ್ಲಾ‌ ಕೇಳಿಸ್ಕೊಂಡೆ.. ಬನ್ನಿ‌ ನಮ್ಮ‌ ಮನೆಗೆ" ಎಂದು ಚೆನ್ನಾಗಿ ಮಜಾ ಮಾಡ್ತಾರೆ..
ರಮೇಶ ಮನೆಗೆ ಮರಳಿದಾಗ ದಿವ್ಯ ವ್ಯಂಗ್ಯವಾಗಿ : ಯಾರೂ ಸಿಗಲಿಲ್ವಾ.?
ರಮೇಶ: ಪಕ್ಕದಮನೆಗೆ ಹೋಗಿದ್ದೆ.. ಸಕತ್ ಮಜಾ ಕೊಟ್ಲು.. 500 ರೂಪಾಯಿ ಕೊಟ್ಟೆ..
ದಿವ್ಯ: ಅಯ್ಯೋ ದುಡ್ಡ್ ಯಾಕ್ರೀ ಕೊಟ್ರೀ.. ಅವಳ ಗಂಡ ನನಗೆ ದಿನಾ ಹಂಗೇ ಮಾಡಿ ಹೋಗ್ತಾನೆ ಗೊತ್ತಾ..? 😳😝
(ಎಂದು ತುಟಿ‌ ಕಚ್ಚಿಕೊಂಡಳು ದಿವ್ಯ)
@hasyasagara (www.fb.com/hasyasagara)

No comments:

Post a Comment