Thursday, 10 August 2017

ಕಳ್ಳತನ

ಗುಂಡ : ನನ್ನ ಮನೆಯಲ್ಲಿ ಕಳ್ಳತನ ಮಾಡಿದವನನ್ನು ನೋಡಬೇಕು.
ಪುಟ್ಟ:ಯಾಕೆ?
ಗುಂಡ:ಹೆಂಡತಿ ಕಣ್ಣು ತಪ್ಪಿಸಿ ಮನೆಗೆ ಹೋಗಲು ನನಗೆ ಈವರೆಗೂ ಸಾಧ್ಯವಾಗಿಲ್ಲ.ಅವ ಹೇಗೆ ಮಾಡಿದ?
@ಹಾಸ್ಯ ಸಾಗರ (www.fb.com/hasyasagara)

No comments:

Post a Comment