Thursday, 10 August 2017

ಸ್ವೀಕರಿಸಿ

ಅವನು ಸಾವಿರ ರೂಪಾಯಿಯ ನೋಟನ್ನು ಅವಳ ಕೈಗಿತ್ತು ಹೇಳಿದ ಸ್ವಲ್ಪ ಸಹಕರಿಸಿ...
ಅವಳು ಅವನ ಕೆನ್ನೆಗರ ಚಪ್ಪಲಿಯಲ್ಲಿ 4 ಏಟು ಬಾರಿಸಿ ಹೇಳಿದಳು ಸ್ವೀಕರಿಸಿ.....

No comments:

Post a Comment