ರಾತ್ರಿ ಅನ್ಯೋನ್ಯವಾಗಿರುವ ಗಂಡ ಮತ್ತು ಹೆಂಡತಿ ಮಲಗಿದ್ದಾಗ, ತಡರಾತ್ರಿ ಹೆಂಡತಿಯ ಮೊಬೈಲ್ ಗೆ ಬೀಪ್ ಸೌಂಡ್ ಬಂತು. ಇದನ್ನು ಕಂಡು ಸಿಟ್ಟಾದ ಗಂಡ,
ಗಂಡ : ಇಷ್ಟು ತಡರಾತ್ರಿ ಯಾರು ನಿನಗೆ ಬ್ಯೂಟಿಫುಲ್ ಎಂದು ಮೆಸೇಜ್ ಮಾಡಿರುವವನು?
ಇದರಿಂದ ಗಾಬರಿಯಾದ ಹೆಂಡತಿ ಮೊಬೈಲ್ ಚೆಕ್ ಮಾಡಿ, ಮೊದ್ಲು ಕನ್ನಡಕ ಹಾಕ್ಕೊಳ್ಳಿ.. ಅದು ಬ್ಯೂಟಿಫುಲ್ ಅಲ್ಲಾ.. ಬ್ಯಾಟರಿ ಫುಲ್ ಎಂದಾಗ ಗಂಡ ನಿದ್ದೆಗೆ ಜಾರಿದ...
@ಹಾಸ್ಯ ಸಾಗರ (www.fb.com/hasyasagara)
@ಹಾಸ್ಯ ಸಾಗರ (www.fb.com/hasyasagara)
No comments:
Post a Comment