Thursday, 10 August 2017

ಸೊಳ್ಳೆಯಿಂದ ಏಡ್ಸ್ ಬರುತ್ತಾ?

ಮೇಡಂ: ಮಕ್ಕಳೇ ಸೊಳ್ಳೆಯಿಂದ ಏಡ್ಸ್ ಬರುತ್ತಾ?
ಗುಂಡ: ಇಲ್ಲ ಮೇಡಂ ಬರಂಗಿಲ್ಲ..
ಮೇಡಂ: ಗುಡ್.. ಹೆಂಗೆ ಹೇಳು ಗುಂಡ..
ಗುಂಡ: ಸೊಳ್ಳೇ ಕಚ್ಚುತ್ತೆ ಮೇಡಂ.. ಕೇಯೊಲ್ಲ..
ಮೇಡಂ: ಬೇವರ್ಸಿ ಅಮ್ಮಿಕೊಂಡ್ ಕುತ್ಕೋ.

No comments:

Post a Comment