ತುಂಬಾ ರಶ್ ಇದ್ದ ಬಸ್ಸೊಂದರಲ್ಲಿ ತನ್ನ ಲಗೇಜಿನೊಂದಿಗೆ ತಿಣುಕುತ್ತಾ ಕುಳಿತಿದ್ದ ಹೆಂಗಸೊಬ್ಬಳಿಗೆ ಯುವಕನೋರ್ವ ತನ್ನ ಲಗೇಜ್ ನೀಡುತ್ತಾ "ಆಂಟಿ ಈ ಸಾಮಾನ್ ಆ ಕಡೆ ಇಟ್ಟುಕೊಳ್ಳಿ" ಎಂದ.... "ಹೋಗೋ.. ನನ್ ಸಾಮಾನ್ ಗೆ ಇಲ್ಲಿ ಜಾಗ ಇಲ್ಲ; ಇನ್ನು ನಿನ್ ಸಾಮಾನ್ ತಗೊಂಡು ಎಲ್ಲಿಟ್ಕೊಳ್ಲಿ!?" ಎಂದಳು ಆಂಟಿ ಕೋಪದಿಂದ....
No comments:
Post a Comment