ಗುಂಡ ಮತ್ತು ಪುಟ್ಟ ಕಾಡು ಹಾದಿಯಲ್ಲಿ ಸುತ್ತಾಡುತ್ತಿದ್ದರು.. ಹಠಾತ್ತನೆ ಒಬ್ಬಳು ಹೆಂಗಸು ಬೆತ್ತಲೆಯಾಗಿ ಅವರ ಮುಂದೆ ಕಾಣಿಸಿಕೊಳ್ಳುತ್ತಾಳೆ.. ಗುಂಡ ಅಲ್ಲಿಂದ ವೇಗವಾಗಿ ಓಡಿ ಹೋಗುತ್ತಾನೆ.. ಪುಟ್ಟ ಆತನನ್ನು ಬೆನ್ನಟ್ಟುತ್ತಾನೆ.. ಕಾಡಿನಿಂದ ಹೊರಬಂದ ಬಳಿಕ ಪುಟ್ಟ ಕೇಳುತ್ತಾನೆ, " ನೀನ್ಯಾಕೆ ಅವಳನ್ನು ನೋಡಿದಾಕ್ಷಣ ಓಡಿ ಬಂದೆ"
ಅದಕ್ಕೆ ಗುಂಡ ಹೇಳುತ್ತಾನೆ, " ನಾನು ಯಾರಾದರೂ ಬೆತ್ತಲೆ ಹೆಂಗಸನ್ನು ನೋಡಿದ ಕೂಡಲೇ ಕಲ್ಲಾಗಿ ಹೋಗುತ್ತೇನೆ ಎಂದು ನನ್ನಮ್ಮ ಹೇಳಿದ್ದಾಳೆ. ಕಾಡಲ್ಲಿ ಬೆತ್ತಲೆ ಹೆಂಗಸನ್ನು ನೋಡಿದ ಕೂಡಲೆ ನನ್ನ ತೊಡೆ ಮಧ್ಯದಲ್ಲಿ ಏನೋ ಗಟ್ಟಿಯಾಗಿ ಕಲ್ಲಾದ ಹಾಗಾಯ್ತು.. ಇನ್ನು ಪೂರ್ತಿ ಕಲ್ಲಾಗುವುದು ಬೇಡ ಎಂದು ಓಡಿ ಬಂದೆ"
@hasyasagara (www.fb.com/hasyasagara)
@hasyasagara (www.fb.com/hasyasagara)
No comments:
Post a Comment