ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Thursday, 10 August 2017
ಪೊಸಿಶನ್
ಗಂಡ:ಇಂದು ರಾತ್ರಿ ಬೇರೆ ಪೊಸಿಶನ್ ಟ್ರೈ ಮಾಡೋಣ?
ಹೆಂಡತಿ:ಒಳ್ಳೆಯದೇ,ಹಾಗಿದ್ರೆ ರಾತ್ರಿನೀವು ಅಡುಗೆ ಮಾಡಿ,ನಾನು ಟಿವಿ ನೋಡ್ತೇನೆ. @ಹಾಸ್ಯ ಸಾಗರ (www.fb.com/hasyasagara)
No comments:
Post a Comment