ಅನಿಲಂಗೆ ಸಖತ್ ಅರ್ಜೆಂಟಾಗಿತ್ತಂತೆ.. ಸುಸ್ಸೂ ಗೆ..
ಅರ್ಜೆಂಟಲ್ಲಿ ಶೌಚಾಲಯದೊಳಗ್ ಹೋಗಿ ಮೂವಿ ರಿಲೀಸ್ ಮಾಡೇಬಿಟ್ನಂತೆ..
ಅಷ್ಟೊತ್ತಿಗೆ ಒಬ್ಳು ಹುಡುಗಿ ಎಂಟ್ರಾಗಿ ಕಿಟಾರಂತ ಕಿರ್ಚಿ.... ಹೌಹಾರಿದ್ಳಂತೆ..
ಸಿಸ್ಯಾ ಲೇಡೀಸ್ ಟಾಯ್ಲೆಟೊಳಗ್ ಹೋಗ್ ಬಿಟ್ಟಿದ್ದ!
ಅವ್ಳು ಸಿಟ್ಟಿಂದ ಹೇಳಿದ್ಳಂತೆ ... " ಇದು ಲೇಡೀಸ್ ಗೋಸ್ಕರ ಇರೋದು ಗೊತ್ತಾ?"
ಅದ್ಕೆ ಅನಿಲ ರಿಲ್ಯಾಕ್ಸಾಗಿ ಏನ್ ಉತ್ರ ಕೊಟ್ಟ ...
" ನಾವೂ ಲೇಡೀಸ್ ಗೋಸ್ಕರಾನೇ ಇರೋದು ಗೊತ್ತಾ"

No comments:
Post a Comment