Thursday, 10 August 2017

ಯೋಚಿಸುತ್ತಿರುವ ರೀತಿ

ಪೂಜಾ ಟೀಚರ್ : ದಂಡೆಯ ಮೇಲೆ‌ ಕುಳಿತಿದ್ದ ಮೂರು ಹಕ್ಕಿಗಳಲ್ಲಿ.. ಒಂದು ಹಕ್ಕಿಯನ್ನು ಶೂಟ್ ಮಾಡಿದರೆ ದಂಡೆಯ ಮೇಲೆ ಎಷ್ಟು ಹಕ್ಕಿಗಳು ಉಳಿಯುತ್ತವೆ.
ಗುಂಡ: ಒಂದೂ ಉಳಿಯುವುದಿಲ್ಲ.. ಗುಂಡಿನ ಶಬ್ಧಕ್ಕೆ ಎಲ್ಲಾ ಓಡಿ ಹೋಗುತ್ತವೆ.
ಪೂಜಾ ಟೀಚರ್ : ಇಲ್ಲ ಗುಂಡ ಗಣಿತದ ಪ್ರಕಾರ ಎರಡು ಹಕ್ಕಿ ಉಳಿಯುತ್ತದೆ. ಆದರೆ ನೀನು ಯೋಚಿಸುವ ರೀತಿ ನನಗೆ ಇಷ್ಟವಾಯಿತು. ಗುಡ್..
ಗುಂಡ : ನಾನೊಂದು ಪ್ರಶ್ನೆ ಕೇಳ್ತೀನಿ.. ಮೊದಲನೆ ಹೆಂಗಸು ಐಸ್ ಕ್ರೀಮ್ ನೆಕ್ಕುತ್ತಿದ್ದಳು, ಎರಡನೆಯ ಹೆಂಗಸು ಐಸ್ ಕ್ರೀಮ್ ಚೀಪುತ್ತಿದ್ದಳು, ಮೂರನೆಯವಳು ಜಗಿಯುತ್ತಿದ್ದಳು.. ಈ ಮೂವರಲ್ಲಿ ಮದುವೆಯಾದ ಹೆಂಗಸು ಯಾರು?
ಪೂಜಾ ಟೀಚರ್ (ನಾಚುತ್ತಾ) : ಚೀಪುತ್ತಿರುವ ಹೆಂಗಸಿಗೆ ಮದುವೆಯಾಗಿದೆ..
ಗುಂಡ: ತಪ್ಪು.. ಯಾರ ಕುತ್ತಿಗೆಯಲ್ಲಿ ತಾಳಿ ಇರುತ್ತೋ ಅವಳೇ ಮದುವೆಯಾದ ಹೆಂಗಸು.. ಆದರೆ ನೀವು ಯೋಚಿಸುತ್ತಿರುವ ರೀತಿ ನನಗೆ ಇಷ್ಟವಾಯಿತು. ಗುಡ್. 😜😝
@hasyasagara (www.fb.com/hasyasagara)

No comments:

Post a Comment