Thursday, 10 August 2017

ಚಡ್ಡೀನೆ ಹಾಕಿಲ್ಲ.

ನಾಲ್ಕು ಜನ ಹುಡುಗರು ಒಂದು ಹುಡುಗಿಗೆ ಹತ್ತು ರೂಪಾಯಿ ಕೊಟ್ಟು ಅಡಿಕೆ ಮರ ಹತ್ತಲು ಹೇಳ್ತಾರೆ.. ಆವತ್ತು ಸಂಜೆ ಆ ಹುಡುಗಿ ತನ್ನ ಅಮ್ಮನಲ್ಲಿ ವಿಷಯವೆಲ್ಲಾ ಹೇಳ್ತಾಳೆ ಆಗ ತಾಯಿ ಹೇಳ್ತಾಳೆ.. ಹಾಗೆಲ್ಲಾ ಮರ ಹತ್ತಬೇಡ.. ಆ ಹುಡುಗರು ನಿನ್ನ ಚಡ್ಡಿ ನೋಡೋಕೆ ಹಾಗೆಲ್ಲಾ ಮಾಡ್ತಾರೆ..
ಮರುದಿನ ಸಂಜೆ ಆ ಹುಡುಗಿ ಇನ್ನೂ ಖುಷಿಯಾಗಿದ್ದಳು.. ಅಮ್ಮ ಏನೂಂತ ಕೇಳಿದ್ದಕ್ಕೆ ಆ ಹುಡುಗಿ ಹೇಳ್ತಾಳೆ, " ಅಮ್ಮ ನಾನು ಇವತ್ತು ಆ ಹುಡುಗರಿಗೆ ಚೆನ್ನಾಗಿ ಪಾಠ ಕಲಿಸಿದೆ. ಇಪ್ಪತ್ತು ರೂಪಾಯಿ ತೆಗೆದುಕೊಂಡು ಮರ ಹತ್ತಿದೆ..‌ ಅವರು ಚಡ್ಡಿ ನೋಡ್ತಾರೆ ಅಂತಾ ಮೊದಲೇ ಗೊತ್ತಿತ್ತು ಅದಕ್ಕೆ ಚಡ್ಡೀನೆ ಹಾಕಿಲ್ಲ."
@hasyasagara (www.fb.com/hasyasagara)

No comments:

Post a Comment