ಗುಂಡ ತನ್ನ ಬಾಸ್ ಶರತ್ ಗೆ ಫೋನ್ ಮಾಡುತ್ತಾನೆ.
ಗುಂಡ: ಸರ್ ನಾನಿವತ್ತು ಆಫೀಸ್ ಗೆ ಬರಲ್ಲ.. ಮೂಡ್ ಆಫ್ ಆಗಿದೆ.. ಮೈ ಕೈ ಎಲ್ಲಾ ಸುಸ್ತಾದ ಹಾಗೆ ಫೀಲ್ ಆಗ್ತಿದೆ.
ಶರತ್: ಹೇ ಗುಂಡ ಅದಕ್ಯಾಕೋ ಇಷ್ಟೊಂದು ತಲೆ ಕೆಡಿಸ್ಕೋತಿಯಾ.. ನನಗೂ ಒಮ್ಮೊಮ್ಮೆ ಹೀಗಾಗುತ್ತೆ. ಅವಾಗ ನಾನು ನನ್ನ ಹೆಂಡತಿ ಜೊತೆ ಸಖತ್ ಕಾಮದಾಟ ರೊಮಾನ್ಸ್ ಮಾಡ್ತೀನಿ.. ಎಲ್ಲಾ ಸರಿ ಹೋಗುತ್ತೆ.. ನಂತರ ಕೆಲಸಕ್ಕೆ ಬರ್ತೀನಿ..
ಎರಡು ಗಂಟೆಯ ನಂತರ ಗುಂಡ ಮತ್ತೆ ಬಾಸ್ ಶರತ್ ಗೆ ಫೋನ್ ಮಾಡ್ತಾನೆ.
ಗುಂಡ: ನೀವು ಹೇಳಿದ್ದು ನಿಜ ಸರ್.. ನೀವು ಹೇಳಿದ ಹಾಗೆ ಮಾಡಿದ್ದೀನಿ.. ಇವಾಗ ಮೈಂಡ್ ಫುಲ್ ಫ್ರೆಶ್ ಆಗಿದೆ.. ಅಂದ ಹಾಗೆ ನಿಮ್ಮ ಮನೆ ತುಂಬಾ ಚೆನ್ನಾಗಿದೆ..
@Hasyasagara
@Hasyasagara
No comments:
Post a Comment