ನದಿ ಲಿ ಸ್ನಾನ ಮಾಡೋವಾಗ ಬರೀ ಚಡ್ಡಿ ಲಿ ಇದ್ರೂ ಯಾರು ನಗಲ್ಲ ಅದೇ ಪೂರ್ತಿ ಬಟ್ಟೆ ಹಾಕೊಂಡು ಜಿಪ್ಹಾಕಿಲ್ಲ ಅಂದ್ರೆ ಯಾಕ್ ಹುಡ್ಗೀರು ಬಿದ್_ಬಿದ್_ನಗ್ತಾರೆಬರೀ ಚಡ್ಡಿಲಿ ಇದ್ದಾಗ ಕಾಣ್ದೆ ಇರೋದು ಬರೀ ಜಿಪ್ ಓಪನ್ ಆದಾಗ ಏನ್ ಕಾಣುತ್ತೋ ಗೊತ್ತಿಲ್ಲಪ್ಪಾ
@hasyasagara (www.fb.com/hasyasagara)
@hasyasagara (www.fb.com/hasyasagara)
No comments:
Post a Comment