Thursday, 10 August 2017

ತಂದೆ ಎಂದು ನಿನಗೆ ಗೊತ್ತಾಯಿತಲ್ಲ.

ಪೂಜಾ ತನ್ನ ಮಗ ಚಿಂಟು ತುಂಬಾ ಚೂಟಿ.. ಒಂದು ದಿನ ಮನೆಯವರನ್ನು ಹೆದರಿಸಿ ದುಡ್ಡು ಹೊಡೆಯಲು ಆತನೊಂದು ಪ್ಲಾನ್ ಮಾಡುತ್ತಾನೆ..
ಚಿಂಟು : ಅಪ್ಪಾ ನನಗೆಲ್ಲಾ ಗೊತ್ತು.. ( ಕೂಡಲೇ ಅಪ್ಪ 50 ರೂಪಾಯಿ ಕೊಟ್ಟು ಬಾಯಿ ಮುಚ್ಚಿಕೊಂಡಿರು ಎನ್ನುತ್ತಾನೆ)
ಚಿಂಟು : ಅಮ್ಮಾ ನನಗೆಲ್ಲಾ ಗೊತ್ತು.. ( ಕೂಡಲೇ ಅಮ್ಮ ಪೂಜಾ 100 ರೂಪಾಯಿ ಕೊಟ್ಟು ಬಾಯಿ ಮುಚ್ಚಿಕೊಂಡಿರು ಎನ್ನುತ್ತಾಳೆ)
ಕೊನೆಗೆ ಚಿಂಟು ಮನೆಕೆಲಸದ ರಾಮು ಬಳಿ ಬರುತ್ತಾನೆ
ಚಿಂಟು : ರಾಮು ನನಗೆಲ್ಲಾ ಗೊತ್ತು..
ಆಗ ರಾಮು ಹೇಳುತ್ತಾನೆ, " ಬಾ ಮಗನೇ ಬಾ.. ಕೊನೆಗೂ ನಾನೇ ನಿನ್ನ ತಂದೆ ಎಂದು ನಿನಗೆ ಗೊತ್ತಾಯಿತಲ್ಲ.. 😝😝😝

No comments:

Post a Comment