ಹೆಂಡತಿ: ರೀ ಇವತ್ತು ಸರ್ಕಸ್ ಗೆ ಹೋಗೋಣ
ಗಂಡ : ಇಲ್ಲ.. ನಾನು ಇವತ್ತು ತುಂಬಾ ಬ್ಯುಸಿ ಇದ್ದೀನಿ..
ಹೆಂಡತಿ: ಸರ್ಕಸ್ ನಲ್ಲಿ ಒಂದು ಹುಡುಗಿ ಬೆತ್ತಲೆ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ.
ಗಂಡ (ಮನಸ್ಸಲ್ಲೇ ಜೊಲ್ಲು ಸುರಿಸುತ್ತಾ): ನಿನಗ್ಯಾಕೆ ಬೇಜಾರ್ ಮಾಡ್ಬೇಕು.. ನಡಿ ಹೋಗೊಣ..!! ಸಿಂಹ ನೋಡದೆ ಬಹಳ ದಿನಗಳಾಯ್ತು..!
…………… ಸರ್ಕಸ್ ನಲ್ಲಿ ಸಿಂಹ ಬರುತ್ತದೆ.. ಹುಡುಗಿಯೂ ಬರುತ್ತಾಳೆ ಆದರೆ ಅವಳು ಬಟ್ಟೆ ಹಾಕಿಕೊಂಡಿರುತ್ತಾಳೆ ……………
ಗಂಡ ಕೋಪದಿಂದ : ಎಲ್ಲಿ ಬೆತ್ತಲೆ ಹುಡುಗಿ ಬರಲೇ ಇಲ್ಲ..?
ಹೆಂಡತಿ: ನಾನು ಹೇಳಿದ್ದು ಬೆತ್ತಲೆ ಸಿಂಹ ಅಂತಾ ಹುಡುಗಿ ಅಲ್ಲ... !
😝
😝


(ಇನ್ನೊಮ್ಮೆ ಮೇಲೆ ಹೋಗಿ ಓದಿ)
@ಹಾಸ್ಯ ಸಾಗರ (www.fb.com/hasyasagara)
@ಹಾಸ್ಯ ಸಾಗರ (www.fb.com/hasyasagara)
No comments:
Post a Comment