Thursday, 10 August 2017

ಮಾಲ್

ಗುಂಡ ಮತ್ತು ತಿಮ್ಮ ರಾಕ್ಲೈನ್ ಮಾಲ್ ಸುತ್ತಿ ಹೊರಬಂದು ಲೋಕಾಭಿರಾಮವಾಗಿ ಮಾತನಾಡುತ್ತಾ ನಿಂತಿದ್ದರು.
ಆಗ ಪಕ್ಕದಲ್ಲೇ ಇದ್ದ ಹುಡುಗಿ ಗುಂಡನ ಕೆನ್ನೆಗೆ ರ್‍ರಪ್ ಎಂದು ಬಾರಿಸಿ ಹೊರಟು ಹೋದಳು.. ಅವಳ್ಯಾಕೆ ಹೊಡೆದಿದ್ದು ಗೊತ್ತಾ..
..
ಗುಂಡ ತನ್ನ ಸ್ನೇಹಿತ ತಿಮ್ಮನಲ್ಲಿ ಹೇಳುತ್ತಿದ್ದ ' ಮಾಲ್ ಸಖತ್ತಾಗಿದೆ' ಎಂದು.
@hasyasagara (www.fb.com/hasyasagara)

No comments:

Post a Comment