ಬಂಟುಗೇ ನಾಲ್ಕ ವರ್ಷದ್ ಮೇಲೇ ಒಂದು *ಮಗು* ಹುಟ್ಟಿತು. ಅದರ ಬಾರ ಬರೊಬ್ಬರಿ ಎರಡ ಕೇಜಿ ಇತ್ತು. ಬಂಟೂ ಖುಷಿಯಲ್ಲಿ ಹುಚ್ಚನಾಗಿ ಬಿಟ್ಟ........
ಮಸ್ಕರೀ ಮಾಡೋ ಸಲುವಾಗೀ ...ಬೇಕಂತಲೇ ಪತ್ರಿಕಾ ಕಾರ್ಯಾಲಯಕ್ಕೆ ಕರೆಮಾಡಿ... ನನಗೆ ಎರಡು ಕಿಲೋ ಬಂಗಾರದ ತುಂಡೊಂದು ದೊರೆತಿದೆ ಅಂದಾ ಪೋನ್ ಇಟ್ ಬಿಟ್ಟಾ.....
ರಿಪೋರ್ಟರ್ ಕಷ್ಟಪಟ್ಟು ಬಂಟೂ ಮನೆ ಪತ್ತೆ ಮಾಡಿಕೊಂಡು ಬಂದು ತಲಪಿದಾ.. ಆಗ ಬಂಟೂ ಮನೆಯಲ್ಲಿರಲಿಲ್ಲಾ.....
ಬಂಟೂ ಹೆಂಡತಿ ಸೋಮಿ ಬಾಗಿಲು ತೆರೆದಳು...
- ಬಂಟೂ ಅವರಿದ್ದಾರಾ ಮನೆಯಲ್ಲಿ ???
(ಸೋಮಿ) -ಇಲ್ಲಾ ಅವರು ಹೊರಗೊಗಿದ್ದಾರೆ... ಯಾಕಾಗಿತ್ತು ?
- ದಯವಿಟ್ಟು ಸರಿಯಾಗಿ ಹೇಳಿ , ಬಂಟು ಅವರಿಗೆ ನಿಜವಾಗ್ಲೂ ಎರಡು ಕಿಲೋ ಬಂಗಾರ ತುಂಡು ದೊರಕಿದೆಯಾ ?
( ಸೋಮಿಗೆ ಗಂಡನ ಮಸ್ಕರೀ ಗುಣಾ ಗೊತ್ತಿತ್ತು )
- ಹೌದು .. ನೀಮಗೇಗೆ ಗೊತ್ತಾಯ್ತು ?
- ನೀವು ನನಗೂ ಒಮ್ಮೇ ಬಂಟು ಅವರಿಗೆ ಬಂಗಾರ ದೊರಕಿದ ಜಾಗವನ್ನು ತೋರಿಸುತ್ತೀರಾ ?
- ಇಲ್ಲಾ , ತೋರಸೋಕೆ ಆಗೋದಿಲ್ಲಾ ,ಅದೂ ಪ್ರೈವೆಟ್ ಪ್ರೊಪರ್ಟಿ.
- ಆ ಜಾಗ ಇಲ್ಲಿಂದ ತುಂಬಾ ದೂರದಲ್ಲಿದೆಯಾ??
- ಇಲ್ಲಾ.. ಇಲ್ಲೇ ಸಮೀಪದಲ್ಲೇ...ಅಂದರೆ..ನನ್ ಹತ್ತಿರದಲ್ಲೇ ಇದೆ ಅಂದ್ಕೊಳ್ಳಿ..
- ಬೊಂಟು ಅವರಿಗೆ ಹೊಂಡ ತೆಗೆಯಲು ಎಷ್ಟು ಸಮಯಾ ತೆಗದುಕೊಳ್ತು??
- ಅವರು ನಾಲ್ಕು ವರ್ಷದಿದಂದ ಸತತವಾಗಿ ಪ್ರಯತ್ನ ಪಟ್ಟಿದ್ದಾರೆ
- ಹೊಂಡ ಬಹಳ ದೊಡ್ಡದಿದೆಯಾ?
- ಹೌದು ಸ್ವಲ್ಪಾ ದೊಡ್ಡದೇ ಅಂತಿಟ್ಕೊಳ್ಳಿ
- ಅವರು ಯಾವಾಗ ಹೊಂಡ ತೊಡುತ್ತಿದ್ದರು ??
- ಹೆಚ್ಚಾಗಿ ರಾತ್ರಿ ಸಮಯದಲ್ಲಿ
🖕.
- ಬಂಟು ಅವರು ಹೊಂಡ ತೆಗೆಯಲು ತುಂಬಾ ಪ್ರಯ್ತತ್ನ ಪಟ್ಟಿರಬಹುದಲ್ವಾ ???
- ಮತ್ತೇ..? ಅವರು ಸಿಕ್ಕಾಪಟ್ಟೆ ಬೆವರಿಳಿಸಿದ್ದಾರೆ...
- ಆ ಜಾಗದಲ್ಲಿ ಬಂಟು ಅವರೇ ಮೊದಲು ಹೊಂಡಾ ತೋಡಿದ್ದಾ ???
- ಅವರು ಹಾಗೇ ಅಂದ್ಕೊಂಡಿದ್ದಾರೆ..
- ಅವರೆ ಆ ಜಾಗದಲ್ಲಿ ಹೊಂಡ ತೆಗೆದ ಮೊದಲವ್ಯಕ್ತಿ ಬಂಟು ಅವರಲ್ಲಾ ಅಂತಾ ನೀವು ಹೇಗೆ ಹೇಳ ಬಲ್ಲಿರಿ???
- ವಿಶ್ವಾಸದಿಂದ ಹೇಳಬಲ್ಲೆ , ಯಾಕಂದರೆ ಆ ಜಾಗ ಮೊದಲು ನನ್ ಪ್ರಿಯಕರನದಾಗಿತ್ತು.
- ಹಾಗಾದರೆ ಈಗ ನಿಮ್ಮ ಪ್ರಿಯಕರನು ಆ ಜಾಗವನ್ನು ಬೊಂಟು ಅವರಿಗೆ ಮಾರಾಟ ಮಾಡಿದನೇ ???
- ಈಗ ಕಾನೂನಿನ ಪ್ರಕಾರ ಬಂಟೂ ಅವರಿಗೂ ಆ ಜಾಗದಲ್ಲಿ ಹೊಂಡ ತೆಗೆಯುವ ಅದಿಕಾರ ಪಡೆದುಕೊಂಡಿದ್ದಾರೆ.
- ಓಹೋ.. ಹಾಗಾದರೆ ಹೊಂಡ ತೆಗೆಯಲೂ ಅವರಿಗೆ ಮತ್ಯಾರಾದರೂ ಸಹಾಯ ಮಾಡಿದರೇ ??
- ನಾನು ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೆ.
- ಬಂಟೂ ಅವರೂ ಯಾವತ್ತಾದರೂ ಆ ಜಾಗವನ್ನು ಮುಂದೆ ಮಾರಾಟ ಮಾಡಬಹುದೇ ?
- ಬಹುಶಃ ಇಲ್ಲಾ ಇರಬಹುದು.. ಯಾಕಂದರೆ ಅವರಿಗೆ ಅಲ್ಲಿ ,ಆ ಕೆಲಸ ಮಾಡಲು ಬಹಳ ಮಜಾ ಸಿಗುತ್ತದಂತೆ , ನನಗೂ ಕೂಡಾ ಅವರ ಅಡಿಯಲ್ಲಿ ಕೆಲಸಾ ಮಾಡಲು ಮಜಾ ಬರುತ್ತದೆ.
- ನಾನೊಮ್ಮೆ ಬೊಂಟು ಅವರಿಗೆ ದೊರೆತ ಎರಡು ಕೇಜಿ ಬಂಗಾದ ತುಂಡನ್ನು ನೋಡಬಹುದಾ ???
- ಹಾಂಮ್.. ಯಾಕಿಲ್ಲಾ..? ಅವಶ್ಯವಾಗಿ ನೋಡ ಬಹುದು... ಇಲ್ಲಿ ನೋಡಿ
(ಮುಗುಳ್ನಕ್ಕು ಹುಟ್ಟಿದ ಮಗುವನ್ನು ತೋರಿಸಿದಳು)
ಪತ್ರ ಕರ್ತಾ ಇನ್ನೂ ನಿಮಾನ್ಸ ನಲ್ಲಿ ಕೋಮಾ ಸ್ಥಿತಿಯಲ್ಲಿದ್ದಾನೆ.
--
😖
😖