ಒಂದು ದಿನ ವಿಶ್ವ ತನ್ನ ಮನೆಗೆ ಒಂದು ಅತ್ಯಾಧುನಿಕ ರೊಬೊಟ್ ಅನ್ನು ಖರೀದಿಸಿ ತರುತ್ತಾನೆ. ಆ ರೊಬೊಟ್ ಸುಳ್ಳು ಹೇಳಿದವರ ಕಪಾಳಕ್ಕೆ ಬಾರಿಸುವ ಅತ್ಯುನ್ನತ ತಂತ್ರಜಾನ ಹೊಂದಿರುತ್ತದೆ.
ವಿಶ್ವ : ಪ್ರಣವ್.. ನಿನ್ನೆ ಎಲ್ಲಿ ಹೋಗಿದ್ದೆ?
ಪ್ರಣವ್ (ವಿಶ್ವನ ಮಗ) : ಶಾಲೆ [ರೊಬೊಟ್ ಪ್ರಣವ್ ಕೆನ್ನೆಗೆ ಬಾರಿಸುತ್ತದೆ]
ಪ್ರಣವ್ : ಫಿಲ್ಮ್ ಥಿಯೇಟರ್
ವಿಶ್ವ : ಯಾವ ಫಿಲ್ಮ್ ?
ಪ್ರಣವ್ : ಸಾಯಿ ಬಾಬಾ [ರೊಬೊಟ್ ಪ್ರಣವ್ ಕೆನ್ನೆಗೆ ಬಾರಿಸುತ್ತದೆ]
ಪ್ರಣವ್ : ಶಕೀಲಾ ಸೆಕ್ಸ್ ಫಿಲ್ಮ್
ವಿಶ್ವ : ಏನು!!? ನಾನೇ ಅಂಥಾ ಫಿಲ್ಮ್ ಗಳನ್ನು ನೋಡುವುದಿಲ್ಲ. [ರೊಬೊಟ್ ವಿಶ್ವನ ಕೆನ್ನೆಗೆ ಬಾರಿಸುತ್ತದೆ]
ಪೂಜಾ (ವಿಶ್ವನ ಹೆಂಡತಿ) : ಹೋಗ್ಲಿ ಈ ಸಲ ಬಿಟ್ಬಿಡ್ರಿ, ಎಷ್ಟಾದ್ರೂ ನಿಮ್ಮ ಮಗ ತಾನೆ,,? [ರೊಬೊಟ್ ಬಲವಾಗಿ ಪೂಜಾ ಕೆನ್ನೆಗೆ ಬಾರಿಸುತ್ತದೆ]!!!!

No comments:
Post a Comment