Monday, 18 July 2016

ಖರ್ಚು ಬಹಳಷ್ಟು ಕಡಿಮೆಯಾಗುತ್ತದೆ!!

ನವೀನನ ಬಿಸಿನೆಸ್ ಹಂತ ಹಂತವಾಗಿ ಕೆಳಗಿಳಿದು ಕಂಪೆನಿ ನಷ್ಟದಲ್ಲಿತ್ತು. ಕಂಪೆನಿಯಲ್ಲಿ ಕನ್ನಡಿಗರನ್ನು ದೂರವಿಟ್ಟು ಅನ್ಯಭಾಷಿಗರನ್ನೇ ಕೆಲಸಕ್ಕೆ ಸೇರಿಸಿಕೊಂಡ ಕಾರಣ ಕಂಪೆನಿಯ ಸಾರ್ವಜನಿಕ ಸಂಪರ್ಕವೂ ಅಷ್ಟಕ್ಕಷ್ಟೇ.. ಸಣ್ಣ ಪುಟ್ಟ ಖರ್ಚುಗಳಿಗೂ ಹಣ ಹೊಂದಿಸಿಕೊಳ್ಳುವುದು ನವೀನನಿಗೆ ಕಷ್ಟವಾಗತೊಡಗಿತು. ಮನೆಯಲ್ಲಿ ಕೆಲಸಗಾರರಿಗೂ ಸಂಬಳ ನೀಡಲು ತಿಣುಕಾಡಬೇಕಾಯ್ತು. ಇದೇ ತಲೆಬಿಸಿಯಲ್ಲಿ ಒಂದು ದಿನ ನವೀನ ಮನೆಗೆ ಬಂದು ಪತ್ನಿ ಪೂಜಾ ಹತ್ತಿರ ಹೇಳುತ್ತಾನೆ, "ಡಿಯರ್ ಪೂಜಾ, ನೀನು ಅಡಿಗೆ ಮಾಡುವುದನ್ನು ಕಲಿತುಕೊಂಡರೆ ಅಡಿಗೆಯವನನ್ನು ಕೆಲಸದಿಂದ ತೆಗೆಯಬಹುದು, ಸ್ವಲ್ಪ ಮಟ್ಟಿಗೆ ಖರ್ಚು ಕಡಿಮೆಯಾಗುತ್ತದೆ". ಅದಕ್ಕೆ ಪೂಜಾ ಹೇಳುತ್ತಾಳೆ, "ಡಿಯರ್ ಹಸ್ಬೆಂಡ್, ನೀವು ದೇಂಗುವುದನ್ನು ಸರಿಯಾಗಿ ಕಲಿತರೆ, ಡ್ರೈವರ್, ವಾಚ್ ಮ್ಯಾನ್ ಮತ್ತೆ ತೋಟದ ಮಾಲಿಯನ್ನೂ ಕೆಲಸದಿಂದ ತೆಗೆಯಬಹುದು. ಖರ್ಚು ಬಹಳಷ್ಟು ಕಡಿಮೆಯಾಗುತ್ತದೆ. ಯೋಚನೆ ಮಾಡಿ!!!!"
@hasyasagara

No comments:

Post a Comment