Sunday, 3 July 2016

ಅದೇನೋ ಗಟ್ಟಿಯಾದ ಹಾಗಿದೆ..!!!!

ಚಂದ್ರು ತನ್ನ ಓರಗೆಯ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಚಂದ್ರು ಸಿಕ್ಸರ್ ಗೆ ಅಟ್ಟಿದ ಚೆಂಡು ಹುಡುಕಲು ಹೋದ ಗೆಳೆಯರು ವಾಪಾಸ್ ಬಾರದಿದ್ದಾಗ, ಚಂದ್ರು ಅವರನ್ನು ಹುಡುಕಿಕೊಂಡು ಹೋಗುತ್ತಾನೆ. ಆ ಹುಡುಗರೆಲ್ಲರೂ ಒಂದು ಆಂಟಿ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿರುತ್ತಾರೆ. ಚಂದ್ರು ಅದನ್ನು ನೋಡಿದ ಕೂಡಲೇ ಕಣ್ಣು ಮುಚ್ಚಿಕೊಳ್ಳುತ್ತಾನೆ. ಉಳಿದ ಹುಡುಗರು ಚಂದ್ರು ಯಾಕೆ ಕಣ್ಣು ಮುಚಿಕೊಂಡ ಎಂದು ಕೇಳಿದಾಗ ಚಂದ್ರು ಹೇಳುತ್ತಾನೆ, "ನನ್ನ ಅಮ್ಮ ಹೇಳಿದ್ದಾರೆ ಬೆತ್ತಲೆ ಹುಡುಗಿಯನ್ನು ನೋಡಿದರೆ ನಾನು ಕಲ್ಲಾಗಿ ಹೋಗುತ್ತೇನೆ..!" ಮತ್ತೆ ಮುಂದುವರಿಸಿದ ಚಂದ್ರು, " ಈಗಾಗಲೇ ನನ್ನ ತೊಡೆ ಮಧ್ಯದಲ್ಲಿ ಅದೇನೋ ಗಟ್ಟಿಯಾದ ಹಾಗಿದೆ..!!!!"

No comments:

Post a Comment