ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Saturday, 23 July 2016
ನೀರಿನ ಬಗ್ಗೆ ಭಯ
ರಾಮು : ನನ್ನ ಹೆಂಡತಿಗೆ ನೀರಿನ ಬಗ್ಗೆ ಬಹಳ ಭಯವಿದೆ.
ಸೋಮು : ನಿನಗೆ ಹೇಗೆ ಗೊತ್ತು?
ರಾಮು : ನಿನ್ನೆ ಅವಳು ನಮ್ಮ ಸೆಕ್ಯುರಿಟಿ ಗಾರ್ಡ್ ನೊಂದಿಗೆ ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿದ್ದಳು.
@hasyasagara
No comments:
Post a Comment