ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Sunday, 3 July 2016
ನಾಲಿಗೆ ತುದಿಯಲ್ಲಿತ್ತು!!!
ಮಗಳು : 'ತುನ್ನೆ' ಎಂಬ ಪದವನ್ನು ಉಚ್ಚರಿಸುವುದು ಹೇಗೆ ?
ಅಮ್ಮ : ಒಹ್,, ನೀನು ನಿನ್ನೆ ರಾತ್ರಿಯೇ ಕೇಳಬೇಕಾಗಿತ್ತು ಅದು ನನ್ನ ನಾಲಿಗೆ ತುದಿಯಲ್ಲಿತ್ತು!!!
No comments:
Post a Comment