ರೈತ ಗುಂಡಪ್ಪ ತುಂಬಾ ಖುಶಿಯಿಂದ ಪಟ್ಟಣದಲ್ಲಿರುವ ಹೋಟೆಲ್ ಒಂದಕ್ಕೆ ಬಂದಿದ್ದ. ಅವನು ಕುಳಿತಿದ್ದ ಟೇಬಲ್ ನ ಇನ್ನೊಂದು ಬದಿಯಲ್ಲಿ ಮಾಡರ್ನ್ ಪೂಜಾ ಆಂಟಿ ಕುಳಿತಿದ್ದರು. ಗುಂಡಪ್ಪ ಸರ್ವರ್ ಅನ್ನು ಕರೆದು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ.....
ಪೂಜಾ ಆಂಟಿ : ವಾಟ್ ಎ ಕೊ ಇನ್ಸಿಡೆಂಟ್ (ಕಾಕತಾಳೀಯ) ನಾನು ಕೂಡ ಚಿಕನ ಬಿರಿಯಾನಿ ಆರ್ಡರ್ ಮಾಡಿದ್ದೇನೆ
ಗುಂಡಪ್ಪ: ನಾನು ತುಂಬಾ ಖುಶಿಯಾಗಿದ್ದೇನೆ. ಅದಕ್ಕೇ ಈ ಸ್ಪೆಷಲ್ ಬಿರಿಯಾನಿ
ಪೂಜಾ ಆಂಟಿ : ನಾನೂ ಕೂಡ.
ಗುಂಡಪ್ಪ : ಏನು ಕಾಕತಾಳೀಯ ನೋಡಿ ಅಕ್ಕಾರೆ.. ಯಾಕೆ ಇಷ್ಟೊಂದು ಖುಶಿಯಾಗಿದ್ದೀರಾ?
ಪೂಜಾ ಆಂಟಿ : ನಾಲ್ಕು ವರ್ಷಗಳಿಂದ ನಾನು ಮತ್ತು ನನ್ನ ಗಂಡ ಮಗುವಿಗಾಗಿ ಪ್ರಯತ್ನಿಸುತ್ತಿದ್ದೇವೆ. ಈಗ ನಾನು ಗರ್ಭಿಣಿಯಾಗಿದ್ದೇನೆ. ಅದಕ್ಕೇ ಈ ಸಂತೋಷ.
ಗುಂಡಪ್ಪ : ಏನು ಕಾಕತಾಳೀಯ ನೋಡಿ ಅಕ್ಕಾರೆ. ನನ್ನ ಹೇಂಟೆ ನಾಲ್ಕು ವರ್ಷಗಳಿಂದ ಮೊಟ್ಟೆ ಇಟ್ಟಿರಲಿಲ್ಲ ಈಗ ಮೊಟ್ಟೆ ಇಟ್ಟಿದೆ.
ಪೂಜಾ ಆಂಟಿ : ಅದು ಹೇಗೆ ?
ಗುಂಡಪ್ಪ : ನಾನು ಹುಂಜವನ್ನು ಬದಲಿಸಿದೆ..
ಪೂಜಾ ಆಂಟಿ : ವಾಟ್ ಎ ಕೊ ಇನ್ಸಿಡೆಂಟ್ (ಕಾಕತಾಳೀಯ)!!!!!!!!!!!

No comments:
Post a Comment