ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Friday, 1 July 2016
ನಿನಗೆ ನೂರು ವರ್ಷ ಆಯಸ್ಸು
ಒಬ್ಬ ಹುಡುಗ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಅದೇ ಸಮಯಕ್ಕೆ ಪಕ್ಕದ ಮನೆಯ ಹುಡುಗಿ ಮನೆಯೊಳಕ್ಕೆ ಬಂದು ಈ ಅವತಾರ ನೋಡಿ ಬಿಟ್ಟಳು. ಹುಡುಗ ತಕ್ಷಣ ಸಾವರಿಸಿಕೊಂಡು, "ನಿನಗೆ ನೂರು ವರ್ಷ ಆಯಸ್ಸು, ನಿನ್ನನ್ನೇ ನೆನೆಸಿಕೊಳ್ತಿದ್ದೆ" ಅಂದುಬಿಟ್ಟ!!!
No comments:
Post a Comment