Tuesday, 30 May 2017

ಆತ್ಮಹತ್ಯೆ

ಒಂದು ದೊಡ್ಡ ಕಂಪೆನಿಯ ಬಾಸ್ ತನ್ನ ಆಫೀಸಿನ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ..

ಪೊಲೀಸ್: ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ರೂಮಿನಲ್ಲಿ ಅವರ  ಜೊತೆ ಯಾರಿದ್ದರು?

ಸೆಕ್ರೆಟರಿ ದಿವ್ಯ; ನಾನಿದ್ದೆ ಸರ್..

ಪೊಲಿಸ್: ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ?

ಸೆಕ್ರೆಟರಿ ದಿವ್ಯ: ಬಾಸ್ ಎರಡು ತಿಂಗಳ ಹಿಂದೆ ನನ್ಗೊಂದು ಎರಡು ಲಕ್ಷ ರೂಪಾಯಿಯ ನೆಕ್ಲೇಸ್ ತಂದು ಕೊಟ್ಟಿದ್ದರು.. ಒಂದು ತಿಂಗಳ ಹಿಂದೆ ಒಂದು ಲಕ್ಷ ರೂಪಾಯಿಯ ಡೈಮಂಡ್ ರಿಂಗ್ ಗಿಫ್ಟ್ ಮಾಡಿದ್ದರು.. ನೆನ್ನೆ ಹದಿನೈದು ಲಕ್ಷದ ಕಾರ್ ಕೊಡಿಸಿದ್ದರು.. ಮತ್ತು ನನ್ನ ಜೊತೆ ಒಂದು ರಾತ್ರಿ ಕಳೆಯಲು ಬಯಸಿದ್ದರು.... ಆದರೆ ನಾನು ಒಂದು ರಾತ್ರಿಗೆ ಕೇವಲ ಇನ್ನೂರು ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದು ತಿಳಿಸಿದೆ...!!!

(ನೀತಿ: ಅವಶ್ಯಕತೆಗಿಂಥ ಹೆಚ್ಚು ಬಂಡವಾಳ ಹೂಡುವ ಮೊದಲು ಯೋಚಿಸಿ.. ನಂತರ ಆತ್ಮಹತ್ಯೆ ಮಾಡಿಕೊಳ್ಳಬೇಡಿ)
@hasyasagara

No comments:

Post a Comment