Tuesday, 30 May 2017

ಯೋಚನೆ

ಗಂಡ 👨🏼👱‍♀ಹೆಂಡತಿ ಮಲ್ಕೊಂಡಿದ್ರು
ಇಬ್ಬರು Silent
ಇಬ್ಬರ ನಡುವೆ ಯಾವುದೇ ಸಭಾಷಣೆ ಇಲ್ಲ
ಹೆಂಡತಿಯ ತಲೆಯಲ್ಲಿ ನೂರಾರು ಆಲೋಚನೆಗಳು..😟
೧.ಇವರು ಯಾಕೆ ನನ್ ಹತ್ತಿರ ಮಾತಾಡ್ತ ಇಲ್ಲ🤔
೨.ನನ್ ಮೇಲೆ ಏನಾದರೂ ಕೋಪ ಬಂದಿದೆಯೆ😡
೩ನಾನು ಈಗ ಇವರ ಕಣ್ನಿಗೆ ಸುಂದರವಾಗಿ ಕಾಣಿಸ್ತ ಇಲ್ಲ್ವ🙆
೪ ಇವರ ಜೀವನದಲ್ಲಿ ಬೇರೆ ಯವಳು ಯಾರಾದರು ಬಂದಿದ್ದಾಳ👩🏻👄
ಆದರೆ ಗಂಡನ ಮನಸಲ್ಲಿ ಒಂದೇ ಯೋಚನೆ
.
.

.
.
.
.
.
*ಇವತ್ತು ನಾನು ಕುಡಿದಿದ್ದ 🥃🥃ವಾಸನೆ ಗೊತ್ತಾಗದಿದ್ದರೆ ಸಾಕು*😂😂😂
@hasyasagara
😑

No comments:

Post a Comment