ಪೂಜಾ ಮೇಡಂ ಕ್ಲಾಸ್ ರೂಂಗೆ ಬಂದರು.ಕ್ಲಾಸ್ ರೂಂ ನಲ್ಲಿದ್ದ ಹುಡುಗರೆಲ್ಲರೂ ಸುಮ್ಮನಾದರು. ಆದರೆ ಗುಂಡ ಮಾತ್ರ ತನ್ನ ಪಕ್ಕದ ಬೆಂಚ್ ಹುಡುಗಿನ ಮಾತನಾಡಿಸುತಿದ್ದ...
ಪೂಜಾ ಮೇಡಂ : ಗುಂಡ , ಅದೇನು ಮಾತು ನಿಂದು. ಸುಮನ್ನೇ ಕೂರು.
ಗುಂಡ : ಒಂದು ಪ್ರಶ್ನೆ ಇತ್ತು ಕೇಳುತಿದ್ದೆ.
ಪೂಜಾ ಮೇಡಂ : ನಾನ್ಯಾಕೆ ಇದ್ದೀನಿ, ನನ್ನೇ ಕೇಳು.
ಗುಂಡ : ಸರಿ, ಈ ಭಾನುವಾರ ಫಿಲಂಗೆ ಹೋಗೋಣ, ಬರ್ತೀರಾ?
@hasyasagara
ಪೂಜಾ ಮೇಡಂ : ಗುಂಡ , ಅದೇನು ಮಾತು ನಿಂದು. ಸುಮನ್ನೇ ಕೂರು.
ಗುಂಡ : ಒಂದು ಪ್ರಶ್ನೆ ಇತ್ತು ಕೇಳುತಿದ್ದೆ.
ಪೂಜಾ ಮೇಡಂ : ನಾನ್ಯಾಕೆ ಇದ್ದೀನಿ, ನನ್ನೇ ಕೇಳು.
ಗುಂಡ : ಸರಿ, ಈ ಭಾನುವಾರ ಫಿಲಂಗೆ ಹೋಗೋಣ, ಬರ್ತೀರಾ?
@hasyasagara
No comments:
Post a Comment