Tuesday, 30 May 2017

ಗಂಡನಿಗೆ ಏನೂ ಆಗಲ್ಲ

ಬಸರಿ ಪೂಜಾ ಆಂಟಿ , ತನಗೆ ಹುಟ್ಟುವ ಮಗುವಿನ ಬಗ್ಗೆ ತಿಳಿದು ಕೊಳ್ಳಲುಜೋತಿಷಿ ಬಳಿ ಹೋದಳು.
ಜೋತಿಷಿ: ಈ ಮಗು ಹುಟ್ಟಿದ ಮರುಗಳಿಗೆಯಲ್ಲಿ ಅದರ ಅಪ್ಪ ಸಾಯುತ್ತಾನೆ
ಪೂಜಾ ಆಂಟಿ ; (ಮನದಲ್ಲೇ) ಸದ್ಯ ನನ್ನ ಗಂಡನಿಗೆ ಏನೂ ಆಗಲ್ಲವಲ್ಲ.ಅಂತ ನಿಟ್ಟಿಸುರು ಬಿಟ್ಟಳು.😃😃😝
@hasyasagara

No comments:

Post a Comment