Thursday, 13 October 2016

ಡಾಕ್ಟರ್ ಗಳೆಲ್ಲಾ ಎದ್ದು ನಿಲ್ಲುತ್ತಾರೆ!!!!!

ಆಸ್ಪತ್ರೆಯ ನರ್ಸ್ ಬೆಕ್ಕು ಅವಳ ಕೈಯಿಂದ ತಪ್ಪಿಸಿಕೊಂಡಿತ್ತು, ನರ್ಸ್ ಗೆ ಕನ್ನಡ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಆಂಗ್ಲಭಾಷೆಯಲ್ಲಿ ಕೇಳುತ್ತಾಳೆ. ಯಾರ ಹತ್ರ ಪುಸ್ಸಿ (ಬೆಕ್ಕು) ಇದೆ. ಆಂಗ್ಲಭಾಷೆಯಲ್ಲಿ ಪುಸ್ಸಿ ಎಂದರೆ ತುಲ್ಲು ಎಂಬ ಅರ್ಥವೂ ಇದೆ. ಹಾಗಾಗಿ ಆಸ್ಪತ್ರೆಯಲ್ಲಿದ್ದ ಎಲ್ಲಾ ಹೆಂಗಸರು ಎದ್ದು ನಿಂತರು. ನರ್ಸ್ ಮತ್ತೆ ಕೇಳಿದಳು "ಯಾರು ಪುಸ್ಸಿ ನೋಡಿದ್ದೀರಿ" ಈಗ ಎಲ್ಲಾ ಗಂಡಸರು ಎದ್ದು ನಿಂತರು. ಕೊನೆಗೆ ನರ್ಸ್ ಕೇಳುತ್ತಾಳೆ, "ಯಾರು ನನ್ನ ಪುಸ್ಸಿ ನೋಡಿದ್ದೀರಿ"ಆಸ್ಪತ್ರೆಯ ಡಾಕ್ಟರ್ ಗಳೆಲ್ಲಾ ಎದ್ದು ನಿಲ್ಲುತ್ತಾರೆ!!!!!
@hasyasagara

No comments:

Post a Comment