ನೀವು ಇಲ್ಲಿಯವರೆಗೆ ಕೇಳಿರದ ಹೊಚ್ಚ ಹೊಸ ಮಜಾ ನೀಡುವ ಕನ್ನಡ ಜೋಕುಗಳು. ಇಲ್ಲಿಂದ ಜೋಕುಗಳನ್ನು ಕಾಪಿ ಮಾಡಿ ಬಳಸಿಕೊಳ್ಳುವುದಾದರೆ ಜೋಕುಗಳ ಕೊನೆಯಲ್ಲಿ Source (ಮೂಲ) : @hasyasagara ಎಂದು ಪ್ರಕಟಿಸಿ
Thursday, 13 October 2016
ಪ್ರ್ಯಾಕ್ಟೀಸ್
ಪೂಜಾ : ರೀ ಒಂದು ವಾರ ಆಯ್ತು ಇತ್ತೀಚೆಗೆ ನೀವು ಸರಿಯಾಗಿ ಕೇಯ್ತಾನೆ ಇಲ್ಲಾ ನನ್ನನ್ನ..
ಗಂಡ : ನಿನ್ನ ತಂಗಿಗಿನ್ನೂ ಮದುವೆಯಾಗಿಲ್ಲ ಅಲ್ವಾ?
ಪೂಜಾ : ಹೌದು.. ಅದಕ್ಕೂ ಇದಕ್ಕೂ ಏನ್ ಸಂಬಂಧ?
ಗಂಡ : ಅವಳಿಗೆ ಪ್ರ್ಯಾಕ್ಟೀಸ್ ಮಾಡಿಸ್ತಾ ಇದ್ದೀನಿ..
@hasyasagara
No comments:
Post a Comment