ಪ್ರಕಾಶ ಮತ್ತು ಅವನ ಪೂಜಾ ಸ್ನೇಹಿತರೆಲ್ಲರನ್ನು ಪಾರ್ಟಿಗೆ ಕರೆದಿದ್ದರು. ಊಟ ಮಾಡುತ್ತಿರುವಾಗ ಪೂಜಾ ಪ್ರಕಾಶನ ಗೆಳೆಯ ಉದಯನಿಗೆ ಸಲಿಗೆ ತೋರುತ್ತಾ, ಚೆನ್ನಾಗಿ ಊಟ ಮಾಡಿ ಎನ್ನುತ್ತಾ ಕೋಳಿಯ ತೊಡೆ ಎತ್ತಿ ಬಟ್ಟಲಿಗೆ ಹಾಕಿಬಿಟ್ಟಳು. ಕೊನೆಗೆ ಪಾರ್ಟಿ ಮುಗಿದು ಉದಯ ಹೊರಡಲನುವಾದಾಗ ಪ್ರಕಾಶ ಕೇಳಿದ ಪಾರ್ಟಿ ಹೇಗಾಯ್ತು. ಅದಕ್ಕೆ ಉದಯ : ಚೆನ್ನಾಗಿತ್ತು. ಕೊನೆಗೆ ನಿನ್ನ ಹೆಂಡತಿ ತೊಡೆ ಮಾಂಸ ಎತ್ತಿ ಬಹಳ ಮಜಾ ಬಂತು!!!
@hasyasagara
@hasyasagara
No comments:
Post a Comment