Tuesday, 20 June 2017

ದುಶ್ಯಾಸನ.

ಒಬ್ಬ ಯುವಕ ಗುರುಗಳ ಹತ್ರ ಯೋಗಾಸನ ಕಲಿಯಲು ಹೋದ . 
ಅಲ್ಲಿ ಸ್ವಾಮೀಜಿ ಮಹಿಳೆಯೊಬ್ಬಳ ಸೀರೆ ಎಳೆಯುತ್ತಿದ್ದ . 
ಯುವಕ ಸಿಟ್ಟಿನಿಂದ : ಗುರುಗಳೇ ಇದು ಯಾವ ಆಸನ ? 
ಗುರುಗಳು : ಭಕ್ತ ಇದು ದುಶ್ಯಾಸನ.

@hasyasagara

No comments:

Post a Comment