Tuesday, 20 June 2017

ಸರ್ ಪ್ರೈಸ್

ಮಗು-- ಅಮ್ಮ ನನಗೊಬ್ಬ ತಮ್ಮ ಬೇಕು
ಅಮ್ಮ-- ನಿಮ್ಮಪ್ಪ ದುಬಾಯಿಯಲ್ಲಿದ್ದಾರೆ.. ಅವರು ಬ0ದ ಮೇಲೆ ಯೋಚನೆ ಮಾಡೊಣ
ಮಗು-- ನಾವು ಅಪ್ಪನಿಗೆ ಸರ್ ಪ್ರೈಸ್ ಯಾಕೆ ಕೊಡಬಾರದು
ಅಮ್ಮ-- ಸುಮ್ನೆ ಇರು ಮಾರಾಯಾ.. ನೀನೆ ನಿನ್ನಪ್ಪ0ಗೆ ದೊಡ್ಡ ಸರ್ ಪ್ರೈಸ್.. ಮತ್ತೊ0ದು ಸರಿ ಬೇಡ ಬಿಡು 

@hasyasagara    😂


@😂



No comments:

Post a Comment