ಪೂಜಾ : ರೀ ನಿಮ್ಮ ಬಗ್ಗೆ ಎಲ್ಲಾ ಗೊತ್ತಾಯ್ತು.. ನಿಮ್ಮ ಮತ್ತು ಪಕ್ಕದ ಮನೆಯವಳ ಮಧ್ಯೆ ಸಂಬಂಧ ಇದೆ..
ಭರತ್ : ಗಂಡನ ಬಗ್ಗೆ ಹಾಗೆಲ್ಲಾ ಅನುಮಾನ ಪಡಬಾರದು.. ಅದು ಸರಿ ನಿನಗೆ ಯಾರು ಹೇಳಿದ್ರು..?
ಪೂಜಾ : ನಿನ್ನೆ ರಾತ್ರಿ ಪಕ್ಕದ ಮನೆಯವಳ ಗಂಡ ನಿಮ್ಮ ನಿಕ್ಕರ್ ಹಾಕಿಕೊಂಡಿದ್ದ!!!
@hasyasagara